hyperfocal distance ಹೈಪರ್‍ಹೋಕಲ್‍ ಡಿಸ್ಟನ್ಸ್‍
ನಾಮವಾಚಕ

ಅತಿ ನಾಭಿದೂರ; ತುಂಬ ದೂರದ ಎಲ್ಲ ವಸ್ತುಗಳ ಚಿತ್ರವೂ ಸ್ಪಷ್ಟವಾಗಿ ಮೂಡುವಂತಾಗಲು ಕ್ಯಾಮರಾ ಮಸೂರವನ್ನು ನಾಭೀಕರಿಸಬೇಕಾಗುವ ಕನಿಷ್ಠದೂರ.